See also 2headlong
1headlong ಹೆಡ್‍ಲಾಂಗ್‍
ಕ್ರಿಯಾವಿಶೇಷಣ
  1. (ಬೀಳುವುದು ಮೊದಲಾದವುಗಳಲ್ಲಿ) ತಲೆ ಮುಂದಾಗಿ.
  2. ರಭಸದಿಂದ; ಬಲು ಜೋರಾಗಿ; ದುಡುಮ್ಮನೆ.
  3. ದುಡುಕಿನಿಂದ; ಮುಂದಾಲೋಚನೆಯಿಲ್ಲದೆ; ಅವಿಚಾರದಿಂದ.
See also 1headlong
2headlong ಹೆಡ್‍ಲಾಂಗ್‍
ಗುಣವಾಚಕ
  1. (ಬೀಳುವುದು ಮೊದಲಾದವುಗಳಲ್ಲಿ) ತಲೆ ಮುಂದಾದ.
  2. ರಭಸದ ಬಲುಜೋರಿನ.
  3. ದುಡುಕಿನ; ಮುಂದಾಲೋಚನೆ ಇಲ್ಲದ; ಅವಿಚಾರದ.