headliner ಹೆಡ್‍ಲೈನರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಶ್ರೇಷ್ಠ ನಟ ಯಾ ನಟಿ; ನಾಟಕದ ಕರಪತ್ರದ ಮೇಲ್ಪಂಕ್ತಿಯಲ್ಲಿ ಮುದ್ರಿತವಾಗುವ ಹೆಸರಿನ ನಟ ಯಾ ನಟಿ.