headlight ಹೆಡ್‍ಲೈಟ್‍
ನಾಮವಾಚಕ
  1. (ರೈಲ್ವೆ ಎಂಜಿನ್ನು, ಮೋಟಾರುವಾಹನ, ಮೊದಲಾದವುಗಳ) ತಲೆದೀಪ; ಮುಂದೀಪ; ಹಡಗಿನ ಕೂವೆಕಂಬದ ಮುಂಭಾಗದ ಯಾ ಕಾರು ಮೊದಲಾದವುಗಳ ಮುಂಭಾಗದಲ್ಲಿನ ಅತಿಪ್ರಕಾಶವಾದ ದ್ವೀಪ.
  2. ಅದರ ಬೆಳಕು.