headless ಹೆಡ್‍ಲಿಸ್‍
ಗುಣವಾಚಕ
  1. ಶಿರವಿಲ್ಲದ.
  2. ರುಂಡವಿಲ್ಲದ; ತಲೆಕಡಿದ.
  3. ಅನಾಯಕ; ನಾಯಕರಿಲ್ಲದ; ಮುಖಂಡರಿಲ್ಲದ.
  4. ತಲೆಯಿಲ್ಲದ; ಬುದ್ಧಿಯಿಲ್ಲದ; ಅವಿವೇಕದ; ದಡ್ಡತನದ: headless argument ತಲೆಯಿಲ್ಲದ ವಾದ.