headland ಹೆಡ್‍ಲಂ(ಲ್ಯಾಂ)ಡ್‍
ನಾಮವಾಚಕ
  1. (ಉಚ್ಚಾರಣೆ ಹೆಡ್‍ಲಂಡ್‍), ಭೂಚಾಚು; ಭೂಶಿರ.
  2. (ಉಚ್ಚಾರಣೆ ಹೆಡ್‍ಲ್ಯಾಂಡ್‍)ಹೊಲದ ಅಂಚಿನಲ್ಲಿ (ಮೊದಲಲ್ಲಿ) ಉಳದೆ ಬಿಟ್ಟ ಭಾಗ, ಪಟ್ಟಿ.