headily ಹೆಡಿಲಿ
ಕ್ರಿಯಾವಿಶೇಷಣ
  1. ದುಡುಕಿನಿಂದ; ಅವಸರದಿಂದ.
  2. ರಭಸದಿಂದ; ಬಲವಾಗಿ; ಜೋರಾಗಿ; ಉದ್ರೇಕದಿಂದ.
  3. ಅಮಲೇರಿ; ತಲೆತಿರುಗಿ.