ನಾಮವಾಚಕ
  1. (ಕಾಲ್ಚೆಂಡಾಟ) ತಲೆಯಿಂದ ಹೊಡೆದ ಹೊಡೆತ.
  2. (ಆಡುಮಾತು) ತಲೆಮುಳುಗು; ತಲೆ ಮುಂದಾಗಿ ಮುಳುಗು.
  3. ಉದ್ದಿಟ್ಟಿಗೆ; ಗೋಡೆಯ ಮುಖಕ್ಕೆ ಸಮಕೋನವಾಗುವಂತೆ ಉದ್ದವಾಗಿಟ್ಟ ಇಟ್ಟಿಗೆ ಯಾ ಕಲ್ಲು. Figure: header
  4. ಹೆಡರ್‍; ಕೊಳವೆ ವ್ಯವಸ್ಥೆಯಲ್ಲಿ ಒತ್ತಡವೇರ್ಪಡಿಸಲು ಮಾಡಿರುವ ನೀರು ಮೊದಲಾದವುಗಳ ತೊಟ್ಟಿ.