headed ಹೆಡಿಡ್‍
ಗುಣವಾಚಕ
  1. ತಲೆಯುಳ್ಳ; ತಲೆಯಿರುವ: a headed bolt ತಲೆಯುಳ್ಳ ಬೋಲ್ಟು.
  2. ಶಿರೋನಾಮೆಯುಳ್ಳ; ಶಿರ್ಷಿಕೆಯುಳ್ಳ; ತಲೆಬರಹವಿರುವ: headed paragraphs ಶಿರೋನಾಮೆಯುಳ್ಳ ಪ್ಯಾರಾಗಳು.
  3. (ಸಸ್ಯಗಳ ವಿಷಯದಲ್ಲಿ) ಗೊಂಡೆ, ಗೆಡ್ಡೆ, ತೆನೆ – ಕಟ್ಟಿದ: a headed cabbage ಗೊಂಡೆ ಕಟ್ಟಿದ ಎಲೆ ಕೋಸು.
  4. (ಸಂಖ್ಯಾವಾಚಕದೊಡನೆ ಯಾ ಇನ್ನಾವುದೇ ಗುಣವಾಚಕಕ್ಕೆ ಪರವಾದಾಗ) ಶೀರ್ಷಿ; ಇಂಥ ಯಾ ಇಷ್ಟು – ತಲೆಯ, ತಲೆಯುಳ್ಳ: two-headed ದ್ವಿಶೀರ್ಷಿ; ಇತ್ತಲೆಯ; ಎರಡು ತಲೆಯುಳ್ಳcurley-headed boy ಗುಂಗುರು ತಲೆಯ ಹುಡುಗ.