headcount ಹೆಡ್‍ಕೌಂಟ್‍
ನಾಮವಾಚಕ

ತಲೆಯೆಣಿಕೆ:

  1. ಒಬ್ಬೊಬ್ಬರನಾಗಿ ಎಣಿಸುವುದು; ತಲೆಗಳನ್ನು ಎಣಿಸುವುದು.
  2. ಮುಖ್ಯವಾಗಿ ಒಂದು ಸಂಸ್ಥೆಯಲ್ಲಿ ಕೆಲಸಕ್ಕಿರುವ ನೌಕರರ ಸಂಖ್ಯೆ.