headache ಹೆಡೇಕ್‍
ನಾಮವಾಚಕ
  1. ತಲೆ – ನೋವು, ಬೇನೆ.
  2. (ಆಡುಮಾತು) ತಲೆನೋವು:
    1. ತಲೆತಿನ್ನುವ ವಿಷಯ; ತೊಂದರೆಯ ಸಮಸ್ಯೆ.
    2. ತೊಂದರೆ ಕೊಡುವ ಮನುಷ್ಯ; ತಲೆ ತಿನ್ನುವ ವ್ಯಕ್ತಿ.