head-up ಹೆಡ್‍ಅಪ್‍
ಗುಣವಾಚಕ

ತಲೆ, ಕಣ್ಣ – ಮುಂದಿನ; (ವಿಮಾನ, ವಾಹನ, ಮೊದಲಾದವುಗಳಲ್ಲಿ) ಮುಂದೆ ಮುಂದೆ ನೋಡುತ್ತಿರುವ ದೃಷ್ಟಿಯನ್ನು ಕೆಳಕ್ಕಿಳಿಸದೆ ಉಪಕರಣಗಳ ಸೂಚ್ಯಂಕಗಳು ಕಾಣುವಂತೆ ತೋರಿಸುವ, ಅಳವಡಿಸಿರುವ.