head-shrinker ಹೆಡ್‍ಷ್ರಿಂಕರ್‍
ನಾಮವಾಚಕ

ತಲೆ ಸಂಕೋಚಕ:

  1. ಶತ್ರುಗಳ ತಲೆಗಳನ್ನು ಅಮುಕಿ ಕಿರಿದಾಗಿಸುವ ತಲೆಶಿಕಾರಿ.
  2. (ಅಶಿಷ್ಟ) ಮುನೋವೈದ್ಯ; ಮನೋವ್ಯಾಧಿ ಚಿಕಿತ್ಸಕ.