See also 2head-on
1head-on ಹೆಡ್‍ಆನ್‍
ಗುಣವಾಚಕ
  1. ಇದಿರುಬದಿರಿನ; ಗಾಡಿಗಳ ಮೂತಿಗಳು ಒಂದಕ್ಕೊಂದು ಎದುರಾಗುವ: a head-on crash ಎದುರುಬದುರು ಡಿಕ್ಕಿ.
  2. ಎದುರು ಬಂಡಿಗೆ ಯಾ ನಿಂತಿರುವ ವಸ್ತುವಿಗೆ ಎದುರಾಗುವ.
ಪದಗುಚ್ಛ

a head-on collosion:

  1. ಎದುರುಬದುರು ಡಿಕ್ಕಿ.
  2. (ರೂಪಕವಾಗಿ) ನೇರ, ಪ್ರತ್ಯಕ್ಷ – ವಿರೋಧ.
See also 1head-on
2head-on ಹೆಡ್‍ಆನ್‍
ಕ್ರಿಯಾವಿಶೇಷಣ

(ಒಂದು ವಸ್ತುವಿನ ಕಡೆಗೆ) ತಲೆ ನೇರವಾಗಿ ತಿರುಗಿ; ತಲೆ ಎದುರಿಗೆ.