head-note ಹೆಡ್‍ನೋಟ್‍
ನಾಮವಾಚಕ

ತಲೆಟಿಪ್ಪಣಿ; ಮೇಲ್ಟಿಪ್ಪಣಿ; ಮುಖಟಿಪ್ಪಣಿ; ಪುಟದ ಯಾ ದಸ್ತಾವೇಜಿನ ಮೇಲ್ಭಾಗದಲ್ಲಿ ಬರೆಯುವ ಟಿಪ್ಪಣಿ.