head-money ಹೆಡ್‍ಮನಿ
ನಾಮವಾಚಕ

(ಪ್ರತಿಯೊಬ್ಬನಿಗಾಗಿ ಯಾ ಪ್ರತಿಯೊಬ್ಬನಿಗೂ ಕೊಟ್ಟ) ತಲೆತೆರಿಗೆ; ತಲೆಗೆಂದಾಯ; ತಲೆಹಣ.