head-hunting ಹೆಡ್‍ಹಂಟಿಂಗ್‍
ನಾಮವಾಚಕ
  1. ತಲೆಶಿಕಾರಿ; ಜಯದ ಗುರುತಾಗಿ ಸತ್ತ ಶತ್ರುಗಳ ತಲೆ ಬುರುಡೆಗಳನ್ನು ಸಂಗ್ರಹಿಸುವ ಪದ್ದತಿ.
  2. ತಲೆಶಿಕಾರಿ; ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಹುಡುಕಿ ತಂದು ವ್ಯಾಪಾರಿ ಸಂಸ್ಥೆಯ ಉನ್ನತ ಹುದ್ದೆಗೆ ಸೇರಿಸುವುದು.