head-hunter ಹೆಡ್‍ಹಂಟರ್‍
ನಾಮವಾಚಕ

ತಲೆಶಿಕಾರಿ; ಜಯದ ಗುರುತಿಗಾಗಿ ಸತ್ತ ಶತ್ರುಗಳ ತಲೆ ಬುರುಡೆಗಳನ್ನು ಕೂಡಹಾಕುವ ಕಾಡುಮನುಷ್ಯ, ಅನಾಗರಿಕ.