hazel ಹೇಸ(ಸ್‍)ಲ್‍
ನಾಮವಾಚಕ
  1. ಹೇಸಲ್‍; ಕಾರಿಲಸ್‍ ಕುಲದ, ಕಂದು ಬಣ್ಣದ ತಿನ್ನಬಲ್ಲ ಕಾಯಿ ಬಿಡುವ ಪೊದೆ, ಗಿಡ.
  2. ಹೇಸಲ್‍ ಕಡ್ಡಿ, ಕೋಲು ಯಾ ದಾರು.
  3. (ಕಣ್ಣಿನ ವಿಷಯದಲ್ಲಿ) ಕೆಂಗಂದು, ಹಸುರುಗಂದು ಯಾ ತುಸುಕಂದು – ಬಣ್ಣ.