See also 2haze  3haze
1haze ಹೇಸ್‍
ನಾಮವಾಚಕ
  1. ಮುಸುಕು; ಮಬ್ಬು; ಅಸ್ಪಷ್ಟತೆ; ಶಾಖ, ಹೊಗೆ, ನೀರಿನ ಕಣ, ಧೂಳು, ಮೊದಲಾದವುಗಳ ದೆಸೆಯಿಂದ ಭೂಮಿಯ ಬಳಿ ವಾತಾವರಣದ ಮೂಲಕ ಬೆಳಕು ಸುಲಭವಾಗಿ ಹಾದು ಹೋಗದಿರುವುದು.
  2. (ರೂಪಕವಾಗಿ) ಮನಸ್ಸಿನ, ಬುದ್ಧಿಯ – ಮಂಕು, ಮಬ್ಬು, ಗೊಂದಲ.
See also 1haze  3haze
2haze ಹೇಸ್‍
ಸಕರ್ಮಕ ಕ್ರಿಯಾಪದ

ಮಂಕು ಮಾಡು; ಮಂಕು ಕವಿಸು.

See also 1haze  2haze
3haze ಹೇಸ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ)

  1. ಅತಿಯಾಗಿ ದುಡಿಸಿಗೋಳಾಡಿಸು, ತೊಂದರೆ ಕೊಡು, ಪೀಡಿಸು, ಕಾಡಿಸು, ಗೋಳುಗುಟ್ಟಿಸು.
  2. (ಅಮೆರಿಕನ್‍ ಪ್ರಯೋಗ) ದಬಾಯಿಸು; ದಬಾವಣೆ ಮಾಡು; ಬೆದರಿಸು.