hazardous ಹ್ಯಾಸರ್ಡಸ್‍
ಗುಣವಾಚಕ
  1. ಅಪಾಯಕರ; ಹಾನಿಕರವಾದ.
  2. ಅದೃಷ್ಟವಶದ; ಅದೃಷ್ಟವನ್ನು ಅವಲಂಬಿಸುವ; ಅದೃಷ್ಟಕ್ಕೊಳಪಟ್ಟ.