hayward ಹೇವಾರ್ಡ್‍
ನಾಮವಾಚಕ
  1. (ಚರ್ಚಿನ ಅಧಿಕಾರಕ್ಕೆ ಸೇರಿದ ಪ್ರದೇಶ ಮೊದಲಾದವುಗಳಲ್ಲಿ) ಬೇಲಿ ಹಾಗೂ ಆವರಣಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ.
  2. ದೊಡ್ಡಿಯವನು; ಮುಖ್ಯವಾಗಿ ಪೋಲಿ ದನ ಮೊದಲಾದವು ಬೇಲಿ ನುಗ್ಗಿ ಬರದಂತೆ ನೋಡಿಕೊಳ್ಳುವ, ಪೋಲಿ ದನಗಳನ್ನು ಹಿಡಿದು ದೊಡ್ಡಿಗೆ ಕೂಡುವ ಅಧಿಕಾರಿ.