hayseed ಹೇಸೀಡ್‍
ನಾಮವಾಚಕ
  1. ಹುಲ್ಲಿನ ಬೀಜ.
  2. (ಆಡುಮಾತು, ಅಮೆರಿಕನ್‍ ಪ್ರಯೋಗ) ಹಳ್ಳಿಗ; ಹಳ್ಳಿಯವನು; ಗಾವಿಲ; ರೈತ; ಒಳನಾಡಿನವನು.