haymaking ಹೇಮೇಕಿಂಗ್‍
ನಾಮವಾಚಕ
  1. ಹುಲ್ಲು ಮಾಡುವುದು; ಹುಲ್ಲನ್ನು ಕತ್ತರಿಸಿ ಹರವುವುದು.
  2. ಸುಲಭವಾಗಿ ಸಿಕ್ಕಿದ ಅವಕಾಶದ ಪೂರ್ಣಲಾಭ ಪಡೆಯುವುದು; ಗಾಳಿ ಬಂದಾಗ ತೂರಿಕೊಳ್ಳುವುದು.