haymaker ಹೇಮೇಕರ್‍
ನಾಮವಾಚಕ
  1. ಹುಲ್ಲು ಮಾಡುವವನು; ಹುಲ್ಲುಗಾರ; ಹುಲ್ಲನ್ನು ಕೊಯ್ದ ಮೇಲೆ ಎತ್ತಿ, ಎಸೆದು ಹರವುವವನು.
  2. ಹುಲ್ಲೊಣಗಿಸುವ ಸಲಕರಣೆ.
  3. (ಅಶಿಷ್ಟ) ಬೀಸೊದೆತ; ಬೀಸು ಹೊಡೆತ; ಬೀಸುಗುದ್ದು; ಕೆಳಕ್ಕೆ ಬೀಳುವಂತೆ ಮುಷ್ಟಿಯಿಂದ ಬೀಸಿ ಹೊಡೆದ ಗುದ್ದು ಯಾ ಹೊಡೆತ.