haybox ಹೇಬಾಕ್ಸ್‍
ನಾಮವಾಚಕ

(ಒಳಗಿನ ಕಾವು ನಷ್ಟವಾಗದಂತೆ, ಅಟ್ಟಪದಾರ್ಥ ಇರುವ ಶಾಖದಿಂದಲೇ ಚೆನ್ನಾಗಿ ಪಕ್ವವಾಗುವಂತೆ ಏರ್ಪಡಿಸಿರುವ) ಹುಲ್ಲು ಇಡಿಕಿದ, ತುಂಬಿದ ಪೆಟ್ಟಿಗೆ.