hawthorn ಹಾತಾರ್ನ್‍
ನಾಮವಾಚಕ
  1. ಹಾಥಾರನ್‍ (ಗಿಡ); ಸುವಾಸನೆಯುಳ್ಳ ಬಿಳಿ, ಕೆಂಪು ಯಾ ಗುಲಾಬಿ ಬಣ್ಣದ ಹೂಗಳನ್ನು ಗಜ್ಜುಗದಂಥ ಸಣ್ಣ ಕಡುಗೆಂಪು ಹಣ್ಣುಗಳನ್ನು ಬಿಡುವ, ಒಂದು ಬಗೆಯ ಮುಳ್ಳುಪೊದೆ ಗಿಡ.
  2. ಹಾಥಾರನ್‍ ಹಣ್ಣು.