hawse-pipe ಹಾಸ್‍ಪೈಪ್‍
ನಾಮವಾಚಕ

(ನೌಕಾಯಾನ) ಹೊರಜಿ ಪೈಪು; ಹಡಗಿನ ಮೂತಿಯ ಬಳಿ, ಲಂಗರಿನ ಹೊರಜಿಯು ಹಾದುಬರುವ ಉಕ್ಕಿನ ಯಾ ಕಬ್ಬಿಣದ ಪೈಪು, ನಾಳ.