hawse ಹಾಸ್‍
ನಾಮವಾಚಕ
  1. ಹೊರಜಿಗಂಡಿಗಳುಳ್ಳ ಹಡಗಿನ ಮೂತಿಯ ಭಾಗ.
  2. ಲಂಗರು ಹಾಕಿರುವ ಹಡಗಿನ ಮೂತಿಗೂ ಲಂಗರಿಗೂ ನಡುವೆ ಇರುವ – ಅಂತರ, ಅವಕಾಶ, ದೂರ.
  3. ಹಡಗಿನ ಮುಂದುಗಡೆಯಿಂದ ಎರಡು ಲಂಗರುಗಳಲ್ಲಿ ಒಂದನ್ನು ಬಲಭಾಗಕ್ಕೂ ಇನ್ನೊಂದನ್ನು ಎಡಭಾಗಕ್ಕೂ ಇಳಿಯಬಿಟ್ಟಾಗ ಅವುಗಳ ಹೊರಜಿಗಳ ಸ್ಥಾನ ಯಾ ವಿನ್ಯಾಸ.