hawkishness ಹಾಕಿಷ್‍ನಿಸ್‍
ನಾಮವಾಚಕ
  1. ಗಿಡುಗನಂತಿರುವಿಕೆ; ಗಿಡುಗನ ಸ್ವಭಾವ.
  2. ಹಿಂಸ್ರ ಪ್ರವೃತ್ತಿ.
  3. (ರಾಜಕೀಯ) ಆಕ್ರಮಣಕಾರಿ ಪ್ರವೃತ್ತಿ; ಯುದ್ಧಪ್ರವೃತ್ತಿ.