hawkish ಹಾಕಿಷ್‍
ಗುಣವಾಚಕ
  1. ಗಿಡುಗನಂಥ; ಗಿಡುಗನ ಸ್ವಭಾವದ.
  2. ಹಿಂಸ್ರ ಪ್ರವೃತ್ತಿಯ.
  3. (ರಾಜಕೀಯ) ಆಕ್ರಮಣಕಾರಿ; ಯುದ್ಧಪ್ರವೃತ್ತಿಯ.