hawk-moth ಹಾಕ್‍ಮಾತ್‍
ನಾಮವಾಚಕ

ಗಿಡುಗಚಿಟ್ಟೆ; ವಿಶೇಷವಾಗಿ ದೊಡ್ಡ ಗಾತ್ರದ, ಸಂಜೆಯಲ್ಲೆ ಸಂಚರಿಸುವ ವೇಗವಾಗಿ ಹಾರುವ ಒಂದು ಬಗೆಯ ಚಿಟ್ಟೆ.