See also 2haw  3haw
1haw ಹಾ
ನಾಮವಾಚಕ
  1. ಹಾಥಾರನ್‍ ಗಿಡ ಯಾ ಅದರ ಹಣ್ಣು.
  2. (ಚರಿತ್ರೆ) ಬೇಲಿ; ಆವರಣ; ಪೌಳಿ.
See also 1haw  3haw
2haw ಹಾ
ನಾಮವಾಚಕ

ಹಾ; (ಕುದುರೆ ನಾಯಿ, ಮೊದಲಾದವುಗಳ ವಿಷಯದಲ್ಲಿ):

  1. (ಮುಖ್ಯವಾಗಿ) ಊದಿಕೊಂಡ ಮೂರನೆಯ ಯಾ ಒಳ ರೆಪ್ಪೆ.
  2. ಕಣ್ಣು ಕುಣಿಕೆಯೊಳಗಿನ ಮೃದ್ವಸ್ಥಿ.
See also 1haw  2haw
3haw ಹಾ
ಭಾವಸೂಚಕ ಅವ್ಯಯ

ಹಾ! ಹಾ! ಅನಿಶ್ಚಿತತೆಯನ್ನು ಸೂಚಿಸುವಸದ್ದು.