having ಹ್ಯಾವಿಂಗ್‍
ನಾಮವಾಚಕ
  1. ಪಡೆದಿರುವುದು; ಹೊಂದಿರುವುದು; ಇಟ್ಟಿಕೊಂಡಿರುವುದು.
  2. ಸ್ವಾಮ್ಯ; ಪಡೆದಿರುವ ಸ್ಥಿತಿ.
  3. ಅನುಭವಿಸುತ್ತಿರುವುದು; ಅನುಭೋಗ.
  4. ಒಳಗೊಂಡಿರುವುದು.
  5. (ಸಾಮಾನ್ಯವಾಗಿ ಬಹುವಚನದಲ್ಲಿ) ಆಸ್ತಿಪಾಸ್ತಿ; ಸ್ವತ್ತುಗಳು.