havildar ಹ್ಯಾವಿಲ್ಡಾರ್‍
ನಾಮವಾಚಕ

ಹವಲ್ದಾರ; ಬ್ರಿಟಿಷ್‍ ಸೈನ್ಯದ ಸಾರ್ಜೆಂಟ್‍ ಹುದ್ದೆಗೆ ಸರಿಸಮವಾದ ಇಂಡಿಯದ ಸಿಪಾಯಿ, ಸೈನ್ಯದ ಅಧಿಕಾರಿ.