See also 2haver
1haver ಹೇವರ್‍
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. ಅವಿವೇಕವಾಗಿ ಮಾತಾಡು; ಅರ್ಥವಿಲ್ಲದೆ ಹರಟು; ಅಸಂಬದ್ದ ಪ್ರಲಾಪ ಮಾಡು.
  2. ಹಿಂದುಮುಂದು ನೋಡು; ಅನಿಶ್ಚಿತ ಸ್ಥಿತಿಯಲ್ಲಿರು; ಡೋಲಾಯಮಾನವಾಗಿರು.
See also 1haver
2haver ಹೇವರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) (ಸ್ಕಾಟ್ಲೆಂಡ್‍) ಅಸಂಬದ್ಧ ಪ್ರಲಾಪ; ಅವಿವೇಕದ ಮಾತು ಅರ್ಥಶೂನ್ಯವಾದ ಮಾತು.