haven ಹೇವ(ವ್‍)ನ್‍
ನಾಮವಾಚಕ
  1. ರೇವು; ಬಂದರು.
  2. (ರೂಪಕವಾಗಿ) ಆಶ್ರಯಧಾಮ; ವಿಶ್ರಾಂತಿ, ಸುರಕ್ಷತೆ, ಮೊದಲಾದವುಗಳ – ನೆಲೆ, ಆಸರೆ, ಧಾಮ, ಆಶ್ರಯ: haven of rest ವಿಶ್ರಾಂತಿಧಾಮ.