have-not ಹ್ಯಾವ್‍ನಾಟ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ, have-nots)(ಆಡುಮಾತು) ಇಲ್ಲದವನು; ದುಡ್ಡುಕಾಸು ಇಲ್ಲದವನು; ದರಿದ್ರ; ಬಡವ.