hauteur ಓಟರ್‍
ನಾಮವಾಚಕ

ದರ್ಪ; ಪ್ರತಿಷ್ಠೆ, ಗರ್ವ ತುಂಬಿದ ನಡೆವಳಿ; ಪ್ರತಿಷ್ಠೆಯ ವರ್ತನೆ, ಚರ್ಯೆ; ದರ್ಪದ ಧೋರಣೆ, ರೀತಿ.