haute couture ಓಟ್‍ ಕೂಟ್ಯುಅರ್‍
ನಾಮವಾಚಕ
French
  1. ಉತ್ತಮ ಹ್ಯಾಷನ್ನಿನ ಉಡುಪು ಯಾ ಉಡಿಗೆ ತೊಡಿಗೆ ತಯಾರಿಕೆ.
  2. (ಸಾಮುದಾಯಿಕವಾಗಿ) ಉತ್ತಮ ಹ್ಯಾಷನ್‍ ಉಡುಪು ಯಾ ಉಡಿಗೆ ತೊಡಿಗೆಗಳ ಪ್ರಮುಖ ಯಾ ಪ್ರಭಾವಕಾರಿ ತಯಾರಕರು ಯಾ ಅವರು ತಯಾರಿಸಿದ ಹ್ಯಾಷನ್‍ ಉಡುಪುಗಳು, ಉಡಿಗೆ ತೊಡಿಗೆಗಳು.