haunting ಹಾಂಟಿಂಗ್‍
ಗುಣವಾಚಕ

ಚಿರಕಾಲದ; ಚಿರಸ್ಮರಣೆಯ; ನೆನಪಿನಲ್ಲಿ ಉಳಿಯುವ; ಬೇಗ ಮರೆತು ಹೋಗದ: haunting memories ಚಿರಕಾಲದ ನೆನಪುಗಳು.