haunter ಹಾಂಟರ್‍
ನಾಮವಾಚಕ
  1. (ಒಂದು ಸ್ಥಳಕ್ಕೆ) ಪದೇ ಪದೇ ಬಂದು ಹೋಗುತ್ತಿರುವವ, ಭೇಟಿ ಮಾಡುತ್ತಿರುವವ.
  2. (ಒಬ್ಬನ) ಬೆನ್ನು ಹತ್ತಿರುವ ವ್ಯಕ್ತಿ ಯಾ ವಸ್ತು.