haunted ಹಾಂಟಿಡ್‍
ಗುಣವಾಚಕ
  1. ದೆವ್ವ ಹಿಡಿದ; ಪಿಶಾಚಗ್ರಸ್ತ; ಪದೇ ಪದೇ ದೆವ್ವಗಳು ಂದು ಕಾಡುವ.
  2. (ಯಾವುದೋ ಭಾವ, ನೆನಪು ಯಾ ಭಾವನೆಯ) ಗೀಳು ಹಿಡಿದ; ಹುಚ್ಚು ಹತ್ತಿದ.