haunch ಹಾಂಚ್‍
ನಾಮವಾಚಕ
  1. (ಮುಖ್ಯವಾಗಿ ಕುರಿಯ, ಜಿಂಕೆಯ) ಟೊಂಕ; ನಡು; ಕಟಿ; ತುದಿಯ ಪಕ್ಕೆಲುಬುಗಳಿಗೂ ಸೊಂಟದೆಲುಬಿಗೂ ನಡುವಣ ಭಾಗ.
  2. ಪಿರ್ರೆ; ಪೃಷ್ಠ ಮತ್ತು ತೊಡೆಗಳ ಮಾಂಸದ ಭಾಗ.
  3. (ಆಹಾರವಾಗಿ ಬಳಸುವ) ಜಿಂಕೆ ಮೊದಲಾದವುಗಳ ತೊಡೆ ಮತ್ತು ನಡು.
  4. (ವಾಸ್ತುಶಿಲ್ಪ) ಅರೆ ಕಮಾನು; ಕಮಾನಿನ ಒಂದು ಪಕ್ಕ; ಕಮಾನಿನ ನೆತ್ತಿಗೂ ಆಸರೆಗಂಬಕ್ಕೂ ನಡುವಣ ಕಮಾನು ಭಾಗ; ಕಮಾನಿನ ಎರಡು ಪಕ್ಕಗಳಲ್ಲಿ ಒಂದು.