hauler ಹಾಲರ್‍
ನಾಮವಾಚಕ
  1. ಸಾಗಿಸುವವನು; ಸಾಗಣೆಕಾರ ಯಾ ಸಾಗಣೆ ಸಂಸ್ಥೆ; ಸರಕು ಸಾಗಿಸುವ ವ್ಯಕ್ತಿ ಯಾ ಸಂಸ್ಥೆ.
  2. ಎಳೆಯುವ, ಸೆಳೆಯುವ – ವ್ಯಕ್ತಿ ಯಾ ವಸ್ತು.