haulage ಹಾಲಿಜ್‍
ನಾಮವಾಚಕ
  1. ಎಳೆಯುವಿಕೆ; ಸೆಳೆಯುವಿಕೆ; ತುಯ್ಯುವಿಕೆ.
  2. ವಾಹನ ಸಾಗಣೆ; ವ್ಯಾಗನ್ನು ಯಾ ಬೇರೆ ವಾಹನದ ಮೂಲಕ ಭಾರ ಸಾಗಿಸುವಿಕೆ.
  3. ಎಳೆತದ ಶಕ್ತಿ; ಎಳೆಯುವುದರಲ್ಲಿ ಬಳಸಿದ ಬಲದ ಯಾ ಶಕ್ತಿಯ ಪ್ರಮಾಣ.
  4. ಸಾಗಣೆ, ಸಾಗಾವಣೆ – ವೆಚ್ಚ ಯಾ ರುಸುಮು; ಭಾರ ಸಾಗಿಸುವ ಬಾಡಿಗೆ ಮೊದಲಾದ ಖರ್ಚು.