haughty ಹಾಟಿ
ಗುಣವಾಚಕ
( ತರರೂಪ haughtier, ತಮರೂಪ haughtiest)
  1. ಜಂಬದ.
  2. ಸೊಕ್ಕಿನ; ಗರ್ವದ; ದರ್ಪದ; ಅಹಂಕಾರದ.
  3. ಪ್ರತಿಷ್ಠೆಯ; ಠೀವಿಯ; ಬಿಗುಮಾನದ; ದರ್ಪದ; ಬಿಂಕದ.