haughtily ಹಾಟಿಲಿ
ಕ್ರಿಯಾವಿಶೇಷಣ
  1. ಜಂಬದಿಂದ.
  2. ಸೊಕ್ಕಿನಿಂದ; ದರ್ಪದಿಂದ; ಗರ್ವದಿಂದ; ಅಹಂಕಾರದಿಂದ.
  3. ಪ್ರತಿಷ್ಠೆಯಿಂದ; ಬಿಗುಮಾನದಿಂದ; ದರ್ಪದಿಂದ; ಠೀವಿಯಿಂದ.