haugh ಹಾ
ನಾಮವಾಚಕ

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಡ್‍) ನದೀದಂಡೆಯ ಚಪ್ಪಟೆಯಾದ ಮೆಕ್ಕಲು ನೆಲ, ಸಪಾಟು ಮೆಕ್ಕಲು ಭೂಮಿ.