hatter ಹ್ಯಾಟರ್‍
ನಾಮವಾಚಕ
  1. ಹ್ಯಾಟುಗಾರ; ಹ್ಯಾಟು ಮಾಡುವವನು.
  2. ಹ್ಯಾಟು ವ್ಯಾಪಾರಿ; ಹ್ಯಾಟು ಮಾರುವವನು.
  3. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) ಏಕಾಂಗಿಯಾಗಿ ವಾಸಿಸುವವನು, ಮುಖ್ಯವಾಗಿ ಗಣಿಗೆಲಸದವನು ಯಾ ಪೊದೆಗಾಡಿನವನು.
ನುಡಿಗಟ್ಟು

as mad as a hatter ಕಡುಹುಚ್ಚ; ತೀರ ಹುಚ್ಚ.