hatred ಹೇಟ್ರಿಡ್‍
ನಾಮವಾಚಕ
  1. ಪ್ರಬಲವಾದ ಅಪ್ರೀತಿ.
  2. ಹಗೆತನ; ದ್ವೇಷ; ವೈರ.
  3. ವೈಮನಸ್ಯ; ವಿರೋಧ.